¡Sorpréndeme!

ಇವರೇ ಬಿಗ್ ಬಾಸ್ ಗೆಲ್ಲಬೇಕು ಎಂದ ಪ್ರಥಮ್ | Pratham | FILMIBEAT KANNADA

2019-09-05 1 Dailymotion

ಒಳ್ಳೆ ಹುಡುಗ ಎಂಬ ಟ್ಯಾಗ್ ಲೈನ್ ಇಟ್ಟುಕೊಂಡು ಬಂದ ಪ್ರಥಮ್ ನೋಡ ನೋಡುತ್ತಲೇ ಬಿಗ್ ಬಾಸ್ ಕಾರ್ಯಕ್ರಮದ ವಿಜೇತರಾದರು. 'ಬಿಗ್ ಬಾಸ್ ಕನ್ನಡ ಸೀಸನ್ 4' ವಿನ್ನರ್ ಪಟ್ಟ ಪಡೆದಿರುವ ಪ್ರಥಮ್ ಈಗ ಬಿಗ್ ಬಾಸ್ ತಮಿಳು ಕಾರ್ಯಕ್ರಮದ ಬಗ್ಗೆ ಕಾಮೆಂಟ್ ಮಾಡಿದ್ದಾರೆ.

Bigg Boss Tamil season 3 : Kannada Bigg Boss winner Pratham supports actress Sherin Shringar.